ಪೀಲೆ ಸಮಕ್ಕೆ ನಿಂತ ಫ್ರಾನ್ಸಿನ ಯುವ ಪ್ರತಿಭೆ ಕಿಲಿಯನ್ ಬಾಪೆ! | Oneindia Kannada

2018-07-02 47

Argentina are out of the World cup 2018 . One of the main reasons for Argentina's upset is the France young player Mbape . Here is why Mbape is compared to Pele


ಫೀಫಾ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿದ್ದ ಅರ್ಜೆಂಟೀನಾಕ್ಕೆ ಆಘಾತ ನೀಡಿದ ಫ್ರಾನ್ಸಿನ ಯುವ ಆಟಗಾರ ಕಿಲಿಯನ್ ಬಾಪೆ(19) ಅವರು 60 ವರ್ಷ ಹಳೆಯ ದಾಖಲೆಯ ಸಮಕ್ಕೆ ನಿಂತಿದ್ದಾರೆ. ಫುಟ್ಬಾಲ್ ಕ್ಷೇತ್ರದ ದಿಗ್ಗಜ ಪೀಲೆ ಹೆಸರಿನಲ್ಲಿದ್ದ ಸಾಧನೆಯನ್ನು ಬಾಪೆ ಮಾಡಿದ್ದಾರೆ.

Free Traffic Exchange